ಪಂಚರತ್ನ ಯಾತ್ರೆಯ ಕೋಲಾರದಿಂದ ಆರಂಭವಾಗಿದೆ. ಜೆಡಿಎಸ್ ಗೆಲ್ಲಿಸುವ ಪಣತೊಟ್ಟು ಹೆಚ್ಡಿಕೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತುತ್ತಿದ್ದಾರೆ. ಮಾಲೂರಿನ ಕಾರ್ಯಕ್ರಮದಲ್ಲಿ ಹೆಚ್ಡಿಕೆ ವೇದಿಕೆಯೇರಿದಾಗ ಟೇಬಲ್ ಅಲುಗಾಡಿದೆ.
JDS pancharathna yaathre started from kolar. HDK campaign in progress in maluru. Lakhs of JDS supporters were attended the program.
#JDS
#HDK
#HDDevegowda
#Maluru
#Pancharathna